spark chamber
ನಾಮವಾಚಕ

ಕಿಡಿ ಸಂಪುಟ; ಕಿಡಿಕೋಷ್ಠ; ಅಧಿಕ ಶಕ್ತಿಯ ಉಪ ಪರಮಾಣು ಕಣದ ಪಥದುದ್ದಕ್ಕೂ ವಿದ್ಯುದ್ವಿಸರ್ಜನೆಯುಂಟುಮಾಡುವ ಮೂಲಕ ಆ ಕಣದ ಪಥ ಕಾಣುವಂತೆ ಏರ್ಪಡಿಸಲಾಗಿರುವ ಒಂದು ಕೋಷ್ಠ.